SCIENCE QUIZ : ವಿಜ್ಞಾನ ರಸಪ್ರಶ್ನೆ
ವಿಜ್ಞಾನ ರಸಪ್ರಶ್ನೆ
1)
ಸೌರಯಾನದ
ವಿಜ್ಞಾನಕ್ಕೆ
ಏನೆನ್ನುವರು ?
ಆಸ್ಟ್ರೋನಾಟಿಕ್ಸ್
ಅಂತ್ರೋಪಾಲಜಿ
ಆಸ್ಟೋಪಿಜಿಕ್ಸ್
ಆಸ್ಟೋಲಜಿ
Ans : ಆಸ್ಟ್ರೋನಾಟಿಕ್ಸ್
2)
ಯಾಂತ್ರಿಕ
ಶಕ್ತಿಯನ್ನು
ವಿದ್ಯುಚ್ಛಕ್ತಿಯಾಗಿ
ಪರಿವರ್ತಿಸುವ
ಸಾಧನ ?
ಅಮ್ಮೀಟರ್
ಡೈನಮೋ
ರಡಾರ್
ಟೆಲಿ ಮೀಟರ್
Ans : ಡೈನಮೋ
3)
ಇವುಗಳಲ್ಲಿ
ಅತಿ ಹಗುರವಾದ ಅನಿಲ ಯಾವುದು ?
ಆಮ್ಲಜನಕ
ಸಾರಜನಕ
ಜಲಜನಕ
ಪ್ಲೋರೀನ್
Ans : ಜಲಜನಕ
1)
ವಾತವರಣದಲ್ಲಿ
ಅತಿ ಹೆಚ್ಚಿನ ಪ್ರಮಾಣದಲ್ಲಿರುವ ಅನಿಲ ಯಾವುದು ?
ಸಾರಜನಕ
ಜಲಜನಕ
ಆಮ್ಲಜನಕ
ಇಂಗಾಲದ
ಡೈ ಆಕ್ಸೈಡ್
Ans : ಸಾರಜನಕ
2)
ವಿದ್ಯುತ್
ಬಲ್ಬ್ಗಳಲ್ಲಿ ಉಪಯೋಗಿಸುವ ಅನಿಲ ಯಾವುದು ?
ರಂಜಕ
ಜಲಜನಕ
ಹೀಲಿಯಂ
ನಿಯಾನ
ಮತ್ತು ಅರ್ಗಾನ್
Ans : ನಿಯಾನ ಮತ್ತು ಅರ್ಗಾನ್
3)
ಅನಿಲಗಳ
ಒತ್ತಡವನ್ನು
ಅಳೆಯಲು ಬಳಸುವ ಉಪಕರಣ ಯಾವುದು ?
ಮೈಕ್ರೋಮೀಟರ್
ಲಾಕ್ಟೋಮೀಟರ್
ಮಾನೋಮೀಟರ್
ಪ್ಲಾನಿಮೀಟರ್
Ans : ಮಾನೋಮೀಟರ್
4)
ಅಣುಬಾಂಬ್
ಕಂಡುಹಿಡಿದ ವಿಜ್ಞಾನಿ ಯಾರು ?
ರುದರ್
ಪೋರ್ಡ್
ಒಟ್ಟೋಹಾನ್
ಮ್ಯಾಕ್
ಮಿಲ್ಲರ್
ಎಡಿಸನ್
Ans : ಒಟ್ಟೋಹಾನ್
5)
ಯಾವ
ಮಾಧ್ಯಮದಲ್ಲಿ
ಶಬ್ಧದ ವೇಗ ಹೆಚ್ಚಿರುತ್ತದೆ ?
ನಿರ್ವಾತ
ನೀರು
ಗಾಳಿ
ಉಕ್ಕು
Ans : ಉಕ್ಕು
6)
ಬೆಂಕಿಯನ್ನು
ಆರಿಸಲು ಉಪಯೋಗಿಸುವ ಅನಿಲ ಯಾವುದು ?
ನೈಟ್ರೋಜನ್
ಕಾರ್ಬನ್
ಡೈಆಕ್ಸೈಡ್
ಕಾರ್ಬನ್
ಮಾನಾಕ್ಸೈಡ್
ನಿಯಾನ್
Ans : ಕಾರ್ಬನ್ ಮಾನಾಕ್ಸೈಡ್
7)
ಅಡಿಗೆ
ಉಪ್ಪಿನ ರಾಸಾಯನಿಕ ಹೆಸರೇನು ?
ಸೋಡಿಯಂ
ಸೋಡಿಯಂ
ಕ್ಲೋರೈಡ್
ಕ್ಯಾಲ್ಸಿಯಂ
ಕ್ಲೋರೈಡ್
ಯಾವುದು
ಅಲ್ಲ
Ans : ಸೋಡಿಯಂ ಕ್ಲೋರೈಡ್
0 Comments :
Post a Comment