OLYMPIC GAMES QUIZ : ಒಲಂಪಿಕ್‌ ಕ್ರೀಡೆಗಳ ಕುರಿತು ರಸಪ್ರಶ್ನೆ

 OLYMPIC GAMES QUIZ : ಒಲಂಪಿಕ್‌ ಕ್ರೀಡೆಗಳ ಕುರಿತು ರಸಪ್ರಶ್ನೆ


OLYMPIC GAMES QUIZ : ಒಲಂಪಿಕ್‌ ಕ್ರೀಡೆಗಳ ಕುರಿತು ರಸಪ್ರಶ್ನೆ

OLYMPIC GAMES QUIZ : ಒಲಂಪಿಕ್‌ ಕ್ರೀಡೆಗಳ ಕುರಿತು ರಸಪ್ರಶ್ನೆ

1. ಒಲಂಪಿಕ್ ಕ್ರೀಡೆಗಳು ಗ್ರೀಸ್ನಲ್ಲಿ ಯಾವಾಗ ಪ್ರರಂಭವಾದವು ?




... Answer is C)
ಒಲಂಪಿಕ್ ಕ್ರೀಡೆಗಳು ಗ್ರೀಸ್ನಲ್ಲಿ "ಕ್ರಿ.ಪೂ . 776" ನಡೆದವು


2. ಒಲಂಪಿಕ್ ಕ್ರಿಡೆಗಳು ಎಷ್ಟು ವರ್ಷಗಳಿಗೊಮ್ಮೆ ನಡೆಯುತ್ತವೆ ?




... Answer is D)
ಒಲಂಪಿಕ್ ಕ್ರಿಡೆಗಳು 4 ವರ್ಷಗಳಿಗೊಮ್ಮೆ ನಡೆಯುತ್ತವೆ.


3. ರೋಮನ್ ದೊರೆಯಾದ ಥಿಯೋಡೋಸಿಯಸ್ನು ಒಲಂಪಿಕ್ ಕ್ರಿಡೆಗಳನ್ನು ಯಾವಾಗ ನಿಷೇಧಿಸಿದನು ?




... Answer is B)
ರೋಮನ್ ದೊರೆಯಾದ ಥಿಯೋಡೋಸಿಯಸ್ನು ಒಲಂಪಿಕ್ ಕ್ರಿಡೆಗಳನ್ನು ಕ್ರಿ. ಶ. 394 ರಲ್ಲಿ ನಿಷೇಧಿಸಿದನು .


4. ಒಲಂಪಿಕ್ ಕ್ರಿಡೆಗಳು 1896 ರಲ್ಲಿ ಮೊದಲ ಬಾರಿಗೆ ಎಲ್ಲಿ ನಡೆದವು ?




... Answer is C)
ಒಲಂಪಿಕ್ ಕ್ರಿಡೆಗಳು 1896 ರಲ್ಲಿ ಮೊದಲ ಬಾರಿಗೆ ಅಥೇನ್ಸ್‌ ನಲ್ಲಿ ನಡೆದವು .


5. 1900ರ ಒಲಂಪಿಕ್ ಕ್ರಿಡೆಗಳು ಎಲ್ಲಿ ನಡೆದವು ?




... Answer is B)
1900ರ ಒಲಂಪಿಕ್ ಕ್ರಿಡೆಗಳು ಪ್ಯಾರಿಸ್‌ ನಲ್ಲಿ ನಡೆದವು .


6. ಚಳಿಗಾಲದ ಒಲಂಪಿಕ್ ಕ್ರಿಡೆಗಳು ಯಾವಾಗ ಪ್ರರಂಭವಾದವು ?




... Answer is C)
ಚಳಿಗಾಲದ ಒಲಂಪಿಕ್ ಕ್ರಿಡೆಗಳು ಕ್ರಿ. ಶ. 1924 ರಲ್ಲಿ ಪ್ರರಂಭವಾದವು .


7. ಒಲಂಪಿಕ್ ಧ್ವಜವನ್ನು ಮೊದಲ ಭಾರಿಗೆ ಯಾವಾಗ ಹಾರಿಸಲಾಯಿತು ?




... Answer is B)
ಒಲಂಪಿಕ್ ಧ್ವಜವನ್ನು ಮೊದಲ ಭಾರಿಗೆ 1920 ರಲ್ಲಿ ಹಾರಿಸಲಾಯಿತು.


8. ಪ್ರಥಮ ಭಾರಿಗೆ ಒಲಂಪಿಕ್ ಜ್ಯೋತಿಯನ್ನು ಯಾವಾಗ ಬೆಳಗಿಸಲಾಯಿತು ?




... Answer is D)
ಪ್ರಥಮ ಭಾರಿಗೆ ಒಲಂಪಿಕ್ ಜ್ಯೋತಿಯನ್ನು 1928 ರಲ್ಲಿ ಬೆಳಗಿಸಲಾಯಿತು .


9. 1996 ರಲ್ಲಿ ಒಲಂಪಿಕ್ ಕ್ರಿಡೆಗಳು ಎಲ್ಲಿ ನಡೆದವು ?




... Answer is A)
1996 ರಲ್ಲಿ ಒಲಂಪಿಕ್ ಕ್ರಿಡೆಗಳು ಅಟ್ಲಾಂಟ್‌ ದಲ್ಲಿ ನಡೆದವು .


10. 2000 ರಲ್ಲಿ ಒಲಂಪಿಕ್ ಕ್ರಿಡೆಗಳು ಎಲ್ಲಿ ನಡೆದವು ?




... Answer is C)
2000 ರಲ್ಲಿ ಒಲಂಪಿಕ್ ಕ್ರಿಡೆಗಳು ಸಿಡ್ನಿಯಲ್ಲಿ ನಡೆದವು .



About Shiva Ragalekha

Shiva Ragalekha Asst.Master

0 Comments :

Post a Comment