Question and Answers : The First In India : ಭಾರತದಲ್ಲಿ ಮೊದಲಿಗರು

 Question and Answers : The First In India :  ಭಾರತದಲ್ಲಿ ಮೊದಲಿಗರು

Question and Answers : The First In India :  ಭಾರತದಲ್ಲಿ ಮೊದಲಿಗರು

Question and Answers : The First In India :  ಭಾರತದಲ್ಲಿ ಮೊದಲಿಗರು

ಸ್ವತಂತ್ರ ಭಾರತದ ಪ್ರಥಮ ಗರ್ವನರ್ಜನರಲ್            -           ಮೌಂಟ್ಬ್ಯಾಟನ್

ಭಾರತದ ಪ್ರಥಮ ಭಾರತೀಯ ಗರ್ವನರ್ಜನರಲ್      -           ಸಿ. ರಾಜಗೋಪಾಲಾಚಾರಿ

ಭಾರತದ ಪ್ರಥಮ ರಾಷ್ಟ್ರಪತಿ               -                                   ಡಾ. ರಾಜೇಂದ್ರ ಪ್ರಸಾದ್

ಭಾರತದ ಪ್ರಥಮ ಉಪರಾಷ್ಟ್ರಪತಿ                                -           ಡಾ. ಎಸ್‌. ರಾಧಾಕೃಷ್ಣನ್        

ಬಾರತದ ಪ್ರಥಮ ಪ್ರಧಾನ ಮಂತ್ರಿ                                -           ಜವಾಹರಲಾಲ್ನೆಹರು

ಭಾರತೀಯ ರಾಷ್ಟ್ರೀಯ ಕಾಂಗ್ರೇಸ್ ಮೊದಲ ಅಧ್ಯಕ್ಷರು         W . C . ಬ್ಯಾನರ್ಜಿ

ಭಾರತದ ಪ್ರಥಮ ICS ಅಧಿಕಾರಿ                                    -           ಸತ್ಯೇಂದ್ರ ನಾಥ ಠಾಗೋರ್

ಭಾರತದ ಪ್ರಥಮ ಮುಖ್ಯ ನ್ಯಾಯಾಧಿಶರು                    -           ನ್ಯಾಯಮೂರ್ತಿ ಹಿರಾಲಲ್ಕನಿಯ

ಲೋಕಸಭೆಯ ಪ್ರಥಮ ಅಧ್ಯಕ್ಷರು                                -           ಜಿ . ವಿ ಮಾವಳಂಕರ್

ಹೈಕೋರ್ಟನ ಪ್ರಥಮ ನ್ಯಾಯಾದೀಶರು                       -           ಶಂಬುನಾಥ್ಪಂಡಿತ್

ಭಾರತೀಯ ಸೇನಾ ಪಡೆಯ ಪ್ರಥಮ ಮಹಾದಂಡ ನಾಯಕ -     ಜನರಲ್ಕೆ . ಮಂ. ಕಾರಿಯಪ್ಪ

ಸೇನಾ ಪಡೆಯ ಪ್ರಥಮ ಮುಖ್ಯಸ್ಥ                                -           ಜನರಲ್ಮಾಣಿಕ್ಶಾ

ಯಾವುದಳದ ಪ್ರಥಮ ಮುಖ್ಯಸ್ಥ                                  -           ಏರ್ಮಾರ್ಷಲ್ಎಸ್‌. ಮುಖರ್ಜಿ

ನೌಕಾದಳದ ಪ್ರಥಮ ಮುಖ್ಯಸ್ಥರು                                -           ವೈಸ್ಅಡ್ಮಿರಲ್ಆರ್‌ . ಡಿ  ಕಟಾರಿ

ಭಾರತದ ಪ್ರಥಮ ಪೈಲಟ್                                           -           ಜೆ . ಆರ್‌ . ಡಿ  ಟಾಟಾ

ಭಾರತದ ಪ್ರಥಮ ಗಗನಯಾತ್ರಿ                                     -           ರಾಕೇಶ್ಶರ್ಮಾ

ಇಂಗ್ಲೀಷ್ಕಾಲುವೆಯನ್ನು ಈಜಿದ ಪ್ರಥಮ ಭಾರತೀಯ -          ಮಿಹಿರ್ಸೇನ್

ಎವರೆಸ್ಟ್ಪರ್ವತವನ್ನು ಏರಿದ ಪ್ರಥಮ ಭಾರತೀಯ      -           ಶರ್ಪಾ ತೇನ್ಸಿಂಗ್

ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ                    -           ಸಿ . ರಾಜಗೋಪಾಲಾಚಾರಿ

ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಕೈಗಾರಿಕೋದ್ಯಮಿ-          ಜೆ . ಆರ್‌. ಡಿ . ಟಾಟಾ

ಭಾರತದ ರಾಷ್ಟ್ರಧ್ಯಕ್ಷರಾದ ಪ್ರಥಮ ಮುಸ್ಲಿಂ ವ್ಯಕ್ತಿ        -           ಡಾ . ಜಾಕಿರ್ಹುಸೇನ್

ನೋಬಲ್ಪ್ರಶಸ್ತಿ ಪಡೆದ ಮೊದಲ ಭಾರತೀಯ             -           ರವೀಂದ್ರನಾಥ ಠಾಗೋರ್

ಬ್ರಿಟೀಷ್ಪಾರ್ಲಿಮೆಂಟ್ ಸದಸ್ಯರಾದ ಪ್ರಥಮ ಭಾರತೀಯ    ದಾದಾಬಾಯಿ ನವರೋಜಿ

ಮ್ಯಾಗ್ಸಸ್ಸೆ ಪ್ರಶಸ್ತಿ ಪಡೆದ ಪ್ರಥಮ ಬಾರತೀಯ              -           ಆಚಾರ್ಯ  ವಿನೋಬಾ ಭಾವೆ

ಆಸ್ಕರ್ಪ್ರಶಸ್ತಿ ಪಡೆದ ಪ್ರಥಮ ಭಾರತೀಯ                   -           ಸತ್ಯಜಿತ್ರೇ

About Shiva Ragalekha

Shiva Ragalekha Asst.Master

0 Comments :

Post a Comment