GK-AFTER WORLD WAR II -HISTORY AFTER WORD WAR : ಎರಡನೆ ಮಹಾಯುದ್ದದ ನಂತರದ ಪ್ರಮುಖ ಘಟನೆಗಳು Shiva Ragalekha August 14, 2021 GK , History , QUIZ Edit GK-AFTER WORLD WAR II -HISTORY AFTER WORD WAR : ಎರಡನೆ ಮಹಾಯುದ್ದದ ನಂತರದ ಪ್ರಮುಖ ಘಟನೆಗಳುGK-AFTER WORLD WAR II -HISTORY AFTER WORD WAR : ಎರಡನೆ ಮಹಾಯುದ್ದದ ನಂತರದ ಪ್ರಮುಖ ಘಟನೆಗಳು . GK QUESTIONS : - WORD WAR GK QUIZ 1. ಸೂಯೆಜ್ ಕಾಲುವೆಯನ್ನು ಯಾವಾಗ ರಾಷ್ಟ್ರೀಕರಣಗೊಳಿಸಲಾಯಿತು ? 1.1956 2. 1960 3. 1950 4.1962 2. ವಿಶ್ವದ ಮೊದಲ ಗಗನಯಾನಿ ಯೂರಿ ಗಾರಿನ್ ಗಗನಯಾತ್ರೆ ಮಾಡಿದ್ದು ಯಾವಾಗ ? 1. 1961 2. 1962 3. 1963 4. 1960 3. ಅಮೇರಿಕಾದ ನೀಗ್ರೋ ನಾಯಕ ಮಾರ್ಟಿನ್ ಲೂಥರ್ ಕಿಂಗ್ ಯಾವಾಗ ಹತ್ಯೆಯಾದರು ? 1. 1965 2. 1968 3. 1970 4. 1969 4. ಪ್ರಪಂಚದ ಮೊದಲ ಮಹಿಳಾ ಪ್ರಧಾನಮಂತ್ರಿ ಯಾರು ? 1. ಶ್ರೀಲಂಕಾದ ಸಿರಿಮಾವೂ ಬಂಡಾರನಾಯಕ 2. ಇಂಗ್ಲೆಂಡ್‌ನ ಮಾರ್ಗರೆಟ್ ಥ್ಯಾಚರ್ 3. ಭಾರತದ ಇಂದಿರಾ ಗಾಂಧಿ 4. ಇವರಾರೂ ಅಲ್ಲ. 5. ಬಾಂಗ್ಲಾದೇಶದ ಉದಯಕ್ಕೆ ಕಾರಣವಾದ ಭಾರತ-ಪಾಕಿಸ್ತಾನಗಳ ನಡುವಿನ ಘರ್ಷಣೆ ಯಾವಾಗ ನಡೆಯಿತು ? 1.1971 2. 1970 3. 1972 4. 1973 6. ಬಾಂಗ್ಲಾದೇಶದ ಅಧ್ಯಕ್ಷ ಶೇಕ್ ಮುಜಿಬರ್ ರಹಮಾನ್ ಯಾವಾಗ ಹತ್ಯೆಯಾದರು ? 1. 1979 2. 1973 3. 1977 4. 1975 7. ಪಾಕಿಸ್ತಾನದಲ್ಲಿ 1977 ರಲ್ಲಿ ನಡೆದ ರಕ್ತರಹಿತ ಕ್ರಾಂತಿಯಲ್ಲಿ ಭುಟ್ಟೋರವರನ್ನು ಅಧಿಕಾರದಿಂದ ಇಳಿಸಿ ಯಾರು ದೇಶದ ಸಾರಥ್ಯವನ್ನು ವಹಿಸಿಕೊಂಡರು ? 1. ಮಹಮದ್ ಖಾನ್ ಜುನೆಜೋ 2. ನವಾಜ್ ಷರೀಫ್ 3. ಜನರಲ್ ಜಿಯಾ-ಉಲ್-ಹಕ್ 4. ಮೇಲಿನ ಯಾರೂ ಅಲ್ಲ 8. ಝಡ್. ಎ. ಭುಟ್ಟೋರವರನ್ನು ಯಾವಾಗ ನೇಣುಗಂಬಕ್ಕೆ ಏರಿಸಲಾಯಿತು ? ? 1. 1979 2. 1978 3. 1982 4. 1977 9. 1977 ರಲ್ಲಿ ಇಂಗ್ಲೆಂಡ್‌ನ ಪ್ರಧಾನಿಮಂತ್ರಿಯಾಗಿ ಖ್ಯಾತಿ ಪಡೆದವರು ಯಾರು ? 1. ಜಾನ್ ಮೇಜರ್ 2. ಮಾರ್ಗರೇಟ್ ಥ್ಯಾಚೆರ್ 3. ಟೋನಿ ಬ್ಲೇರ್ 4. ಮೇಲಿನ ಯಾರೂ ಅಲ್ಲ 10. ಚೀನಾದಲ್ಲಿ ಅಂತರಿಕ ಸಮರ ಯಾವಾಗ ನಡೆಯಿತು ? 1. 1945 2. 1947 3. 1946 4. 1948 11. ಕೊರಿಯಾದಲ್ಲಿ ಯಾವಾಗ ಯುದ್ಧ ನಡೆಯಿತು ? 1. 1950-53 2. 1954-57 3. 1948-49 4. 1956-59 12. ರಷ್ಯಾದ ಕಮ್ಯೂನಿಸ್ಟ್ ನಾಯಕ ಸ್ಟಾಲಿನ್ ಯಾವಾಗ ನಿಧನರಾದರು ? 1. 1950 2. 1956 3. 1953 4. 1959 13. ಬಾಂಗ್ಲಾದೇಶ ಉದಯವಾದದ್ದು ಯಾವಾಗ ? 1. 1970 2. 1971 3. 1974 4. 1976 14. ಬಂಡಂಗ್ ಅಧಿವೇಶನ ಯಾವಾಗ ನಡೆಯಿತು ? 1. 1950 2. 19565 3. 1955 4. 1960 15. 1971 ರಲ್ಲಿ ಪಾಕಿಸ್ತಾನದ ಸೆರೆಯಿಂದ ಬಿಡುಗಡೆಯಾಗಿ ಬಾಂಗ್ಲಾದೇಶದ ಅಧ್ಯಕ್ಷರಾದ ನಾಯಕ ಯಾರು ? 1. ಶೇಕ್ ಮುಜಿಬರ್ ರಹಮಾನ್ 2. ಜನರಲ್ ಇರ್ಷಾದ್ 3. ಶೇಕ್ ಹಸೀನಾ 4. ಮೇಲಿನ ಯಾರು ಅಲ್ಲ Share This: Facebook Twitter Pinterest Linkedin Whatsapp Whatsapp About Shiva Ragalekha Shiva Ragalekha Asst.Master RELATED POSTS 0 Comments : Post a Comment
0 Comments :
Post a Comment