OLYMPICS GAMES GK QUESTIONS AND ANSWERS : ಒಲಂಪಿಕ್ಸ್‌ ಕುರಿತಾದ ಜಿಕೆ ಪ್ರಶ್ನೋತ್ತರಗಳು

 OLYMPICS GAMES GK QUESTIONS AND ANSWERS : ಒಲಂಪಿಕ್ಸ್‌ ಕುರಿತಾದ ಜಿಕೆ ಪ್ರಶ್ನೋತ್ತರಗಳು

OLYMPICS GAMES GK QUESTIONS AND ANSWERS : ಒಲಂಪಿಕ್ಸ್‌ ಕುರಿತಾದ ಜಿಕೆ ಪ್ರಶ್ನೋತ್ತರಗಳು


OLYMPICS GAMES GK QUESTIONS AND ANSWERS : ಒಲಂಪಿಕ್ಸ್‌ ಕುರಿತಾದ ಜಿಕೆ ಪ್ರಶ್ನೋತ್ತರಗಳು

ಆತ್ಮೀಯ ವಿದ್ಯಾರ್ಥಿಗಳೇ,  ಒಲಿಂಪಿಕ್ ಕ್ರೀಡಾಕೂಟದ ಆಧಾರದ ಮೇಲೆ 10 MCQ ಗಳ ಜಿಕೆ ರಸಪ್ರಶ್ನೆಯನ್ನು ಪ್ರಸ್ತುತಪಡಿಸುತ್ತಿದೆವೆ. ಹಿಂದಿನ ಪರೀಕ್ಷೆಗಳ ಪ್ರವೃತ್ತಿಯನ್ನು ಅನುಸರಿಸಿ ಈ ಪ್ರಶ್ನೆಗಳನ್ನು ಮಾಡಲಾಗಿದೆ. ಮುಂಬರುವ ಪರೀಕ್ಷೆಗಳಿಗೆ ಈ ಪ್ರಶ್ನೆಗಳು ನಿಮ್ಮನ್ನು ಹೆಚ್ಚು ಸಜ್ಜುಗೊಳಿಸುತ್ತವೆ ಎಂದು ನಾವು ಭಾವಿಸುತ್ತೇವೆ. ಆದ್ದರಿಂದ ನೀವು ಈ MCQ's ಗಳನ್ನು ಬಹಳ ಎಚ್ಚರಿಕೆಯಿಂದ ಪ್ರಯತ್ನಿಸಿ ಮತ್ತು ನಿಮ್ಮ ಜ್ಞಾನವನ್ನು ಹೆಚ್ಚಿಸಿಕೊಳ್ಳಿ.

                   OLYMPICS GAMES GK QUESTIONS AND ANSWERS : ಒಲಂಪಿಕ್ಸ್‌ ಕುರಿತಾದ ಜಿಕೆ ಪ್ರಶ್ನೋತ್ತರಗಳು 

1.    ಟೋಕಿಯೊ ಒಲಿಂಪಿಕ್ಸ್ 2020 ಮ್ಯಾಸ್ಕಾಟ್ ಯಾವುದು ?
A)    ಮಿರೈಟೋವಾ
B)    ವಿನಿಸಿಯಸ್‌ 
C)    ಮಿಗಾ
D)    ಪಾಂಡಾ
           ಉತ್ತರಗಳನ್ನು ಕೊನೆಯಲ್ಲಿ ಕೊಡಲಾಗಿದೆ : Answers are below

2.       ಒಲಿಂಪಿಕ್ಸ್ಗೆ ಅರ್ಹತೆ ಪಡೆದ ಮೊದಲ ಭಾರತೀಯ ಫೆನ್ಸರ್ ಯಾರು?
A)    ಭವಾನಿ ದೇವಿ
B)    ಕಾವ್ಯ ಕುಮಾರಿ
C)    ಮಾಳವಿಕ ನಾಯರ್‌
D)    ಶ್ವೇತಾ ಮಿಶ್ರಾ

3.     2020 ರ ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆಪಡೆದ ಮೊದಲ ಭಾರತೀಯ ಗಾಲ್ಫ್         ಆಟಗಾರ ಯಾರು?
A)    ಅದೀತಿ ಅಶೋಕ್‌
B)    ಪೂನಮ್‌ ಕೌರ್‌
C)    ಅನಾಮಿಕ್‌ ಸಿಂಗ್‌
D)    ಮನಸ್ವಿನಿ ಕಾಂತ್‌

4.    20 ಕಿಮೀ ನಡಿಗೆಯಲ್ಲಿ ಯಾರು ರಾಷ್ಟ್ರೀಯ ದಾಖಲೆ ಹೊಂದಿದ್ದಾರೆ ಮತ್ತು                   ಟೋಕಿಯೊ ಒಲಿಂಪಿಕ್ಸ್‌ಗೆ ಆಯ್ಕೆಯಾಗಿದ್ದಾರೆ?
A)    ದ್ಯುತಿ ಚಾಂದ್‌
B)    ಪ್ರಿಯಾಂಕಾ ಗೊಸ್ವಾಮಿ
C)    ದೀಪಾ ಪರಮಕರ್‌
D)    ಅರುಣ ರೆಡ್ಡಿ

5.     ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಭಾರತವನ್ನು ಪ್ರತಿನಿಧಿಸುವ ಏಕೈಕ ಜಿಮ್ನಾಸ್ಟ್              ಯಾರು ?
A)    ಪ್ರಣತಿ ನಾಯಕ್‌
B)    ಮಿನಿರಾ ಬೆಗಂ
C)    ದೀಪಾ ಪರಮಕರ್‌
D)    ಅರುಣ ರೆಡ್ಡಿ

6.    ಯಾವ ನಗರವು 2022 ರಲ್ಲಿ ಬೇಸಿಗೆ ಮತ್ತು ಚಳಿಗಾಲದ ಒಲಿಂಪಿಕ್ಸ್ ಎರಡನ್ನೂ           ಆಯೋಜಿಸುತ್ತದೆ ?
A)    ಲಂಡನ್‌
B)   ಲಾಸ್‌ ಏಂಜಲೀಸ್‌
C)    ಬೀಜಿಂಗ್‌
D)    ಟೋಕಿಯೋ

7.     ಹಾಕಿಯಲ್ಲಿ ಭಾರತ ಎಷ್ಟು ಬಾರಿ ಒಲಿಂಪಿಕ್ ಚಿನ್ನದ ಪದಕ ಗೆದ್ದಿದೆ ?
A)    6
B)    7
C)    8
D)    9

8.      ಎರಡು ವೈಯಕ್ತಿಕ ಒಲಿಂಪಿಕ್ ಪದಕಗಳನ್ನು ಗೆದ್ದ ಮೊದಲ ಭಾರತೀಯ 
        ಯಾರು ?
A)    ಪಿವಿ ಸಿಂಧು
B)    ಅಭಿನವ್‌ ಬಿಂದ್ರಾ
C)    ಸುಶೀಲ ಕುಮಾರ
D)    ಕರ್ಣಂ ಮಲ್ಲೇಶ್ವರಿ

9.   ಅಂತರರಾಷ್ಟ್ರೀಯ ಒಲಂಪಿಕ್‌ ಸಮಿತಿಯ ಸದಸ್ಯ ರಾಷ್ಟ್ರಗಳೆಷ್ಟು ?
A)   196
B)   105
C)   123
D)   150

10.    ಒಲಂಪಿಕ್‌ ಕ್ರೀಡಾಕೂಟವನ್ನು ಯಾವ ಸಂಸ್ಥೆ ನಿಯಂತ್ರಿಸುತ್ತದೆ ?
A)    ATP
B)    IOC
C)    ICC
D)    FIFA



ANSWERS : ಉತ್ತರಗಳು 

1.    A)    ಮಿರೈಟೋವಾ
2.    A)    ಭವಾನಿ ದೇವಿ
3.    A)    ಅದೀತಿ ಅಶೋಕ್‌
4.    B)    ಪ್ರಿಯಾಂಕಾ ಗೊಸ್ವಾಮಿ
5.    A)    ಪ್ರಣತಿ ನಾಯಕ್‌
6.    C)    ಬೀಜಿಂಗ್‌
7.    C)    8
8.    C)    ಸುಶೀಲ ಕುಮಾರ  
9.    B)    105
10.  B)    IOC  

6.

  

1.

About Shiva Ragalekha

Shiva Ragalekha Asst.Master

0 Comments :

Post a Comment