SSLC Science Quiz : MCQ On Modern Periodic Table : ವಿಜ್ಞಾನ ಆಧುನಿಕ ಆರ್ವತಕ ಕೋಷ್ಟಕದ ರಸಪ್ರಶ್ನೆಗಳು

 SSLC Science Quiz : MCQ On Modern Periodic Table : ವಿಜ್ಞಾನ ಆಧುನಿಕ ಆರ್ವತಕ ಕೋಷ್ಟಕದ ರಸಪ್ರಶ್ನೆಗಳು


SSLC Science Quiz : MCQ On Modern Periodic Table : ವಿಜ್ಞಾನ ಆಧುನಿಕ ಆರ್ವತಕ ಕೋಷ್ಟಕದ ರಸಪ್ರಶ್ನೆಗಳು


   SSLC Science Quiz : MCQ On Modern Periodic Table : ವಿಜ್ಞಾನ ಆಧುನಿಕ ಆರ್ವತಕ         ಕೋಷ್ಟಕದ  ರಸಪ್ರಶ್ನೆಗಳು.

SSLC Science Quiz : Modern Periodic Table :  ಆಧುನಿಕ ಆರ್ವತಕ ಕೋಷ್ಟಕ

SSLC Science Quiz

1. ಸಂಗಿತ ಸ್ವರಗಳಂತೆ ಧಾತುಗಳನ್ನು ಜೋಡಿಸಿದ ವಿಜ್ಞಾನಿ?





2. ಮೆಂಡಲೀವ ಅವರ ಆವರ್ತಕ ಕೋಷ್ಟಕದ ನಿಯಮದಂತೆ ಧಾತುಗಳ ಗುಣಗಳು ಅವುಗಳ -------- ಆವರ್ತನಿಯ ಪುನರಾವರ್ತನೆಗಳು ?





3. ಆಧುನಿಕ ಆವರ್ತಕ ಕೋಷ್ಟಕದ ನಿಯಮದಂತೆ ಧಾತುಗಳ ಗುಣಗಳು ಅವುಗಳ -------- ಆವರ್ತನಿಯ ಪುನರಾವರ್ತನೆಗಳು ?





4. ಆಧುನಿಕ ಆವರ್ತಕ ಕೋಷ್ಟಕದಲ್ಲಿ ಎಷ್ಟು ಕಂಬ ಸಾಲುಗಳಿವೆ ?





5. ಆಧುನಿಕ ಆವರ್ತಕ ಕೋಷ್ಟಕದಲ್ಲಿ ಎಷ್ಟು ಅಡ್ಡ ಸಾಲುಗಳಿವೆ ?





6. ಆಧುನಿಕ ಆವರ್ತಕ ಕೋಷ್ಟಕದ ಕಂಬ ಸಾಲುಗಳನ್ನು ಹೀಗೆನ್ನುತ್ತಾರೆ ?





7. ಆಧುನಿಕ ಆವರ್ತಕ ಕೋಷ್ಟಕದ ಅಡ್ಡ ಸಾಲುಗಳನ್ನು ಹೀಗೆನ್ನುತ್ತಾರೆ ?





8. ಆಧುನಿಕ ಆವರ್ತಕ ಕೋಷ್ಟಕದಲ್ಲಿ ಗುಂಪುಗಳಲ್ಲಿ ಕೆಳಗೆ ಸಾಗಿದಂತೆ ಕವಚಗಳ ಸಂಖ್ಯೆ ?





9. ಆಧುನಿಕ ಆವರ್ತಕ ಕೋಷ್ಟಕದಲ್ಲಿ ಪರಮಾಣು ಗಾತ್ರವು ಎಡದಿಂದ ಬಲಕ್ಕೆ ಸಾಗಿದಂತೆ ?





10. ಆಧುನಿಕ ಆವರ್ತಕ ಕೋಷ್ಟಕದಲ್ಲಿ ಪರಮಾಣು ಗಾತ್ರವು ಮೇಲಿಂದ ಕೆಳಗೆ ಸಾಗಿದಂತೆ ?





11. ಲೋಹಭಗಳಿಗೆ ಉದಾಹರಣೆ ?





12. ಲೋಹಿಯ ಗುಣವು ಆವರ್ತದಲ್ಲಿ ಮುಂದೆ ಸಾಗಿದಂತೆ ?





13. ಆವರ್ತಕ ಕೋಷ್ಟಕದಲ್ಲಿ ಫ್ಲೂರಿನ್‌ ಗುಂಪಿನಲ್ಲಿರುವ ಎಲ್ಲಾ ಧಾತುಗಳ ಯಾವ ಗುಣ ಸಾಮಾನ್ಯವಾಗಿದೆ ?





14. ಯಾವ ಧಾತುವು 2, 8, 2 ಇಲೆಕ್ಟ್ರಾನಿಕ್‌ ವಿನ್ಯಾಸವನ್ನು ಹೊಂದಿದೆ ?





15. ಒಂದು ಪರಮಾಣುವಿನ ಇಲೆಕ್ಟ್ರಾನಿಕ್‌ ವಿನ್ಯಾಸವು 2, 8, 7 ಆಗಿದೆ. ಹಾಗಾದರೆ ಆ ಧಾತುವಿನ ಪರಮಾಣು ಸಂಖ್ಯೆ?





About Shiva Ragalekha

Shiva Ragalekha Asst.Master

0 Comments :

Post a Comment