SDA EXAM - 2021 : KPSC SDA - ಪರೀಕ್ಷೆಯ ಪ್ರಶ್ನೆಗಳು ಮತ್ತು ಕೀ ಉತ್ತರಗಳು
SDA EXAM - 2021 : KPSC SDA - ಪರೀಕ್ಷೆಯ ಪ್ರಶ್ನೆಗಳು ಮತ್ತು ಕೀ ಉತ್ತರಗಳು
1.
“ಭಾರತದ ರೈತರು ಸಾಲದಲ್ಲೇ ಹುಟ್ಟಿ ಸಾಲದಲ್ಲೇ ಬದುಕಿ, ಸಾಲದಲ್ಲೇ ಸತ್ತರು” ಎನ್ನುವ ಸೂಕ್ತಿಗೆ ಬ್ರಿಟಿಷ್ ಕಾಲದ ಕೆಳಗಿನ ಯಾವ ಪದ್ದತಿಯು ಕಾರಣವಾಗಿತ್ತು ?
ಉತ್ತರ
: - ಜಮೀನ್ದಾರಿ ಪದ್ದತಿ
2.
ಮೌರ್ಯರ
ಕಾಲದಲ್ಲಿ ಈ ಕೆಳಗಿನ ಯಾರು ಸುದರ್ಶನ ಸರೋವರವನ್ನು ಕಟ್ಟಿದರು ?
ಉತ್ತರ
:- ಪುಷ್ಯಗುಪ್ತ
3.
ಈ
ಕೆಳಗಿನ ಯಾವ ಭಾಷೆಯು ಕಬಂಬರ ಕಾಲದ “ಕೋರ್ಟ್ ಲ್ಯಾಂಗ್ವೇಜ್" ಆಗಿತ್ತು ?
ಉತ್ತರ
:- ಕನ್ನಡ ಮತ್ತು ಸಂಸ್ಕೃತ
4.
ಶಿವಾಜಿಯ
ಆಧ್ಯಾತ್ಮಿಕ
ಗುರು ಯಾರು ?
ಉತ್ತರ
:- ರಾಮದಾಸ
5.
ಬಕ್ಸಾರ್
ಕದನವು ಯಾವ
ಒಪ್ಪಂದದೊಂದಿಗೆ
ಮುಕ್ತಾಯವಾಯಿತು ?
ಉತ್ತರ
:- ಅಲಹಾಬಾದ್ ಒಪ್ಪಂದ
6.
ಭಾರತದಲ್ಲಿ
ಪ್ರಥಮ ಬಾರಿಗೆ “ಇಂಡಿಯನ್ ಸಿವಿಲ್ ಸರ್ವೀಸ್” (ಭಾರತದ ನಾಗರಿಕ ಸೇವೆ) ಜಾರಿಗೆ ತಂದ ಗವರ್ನರ್ ಜನರಲ್ ಯಾರು ?
ಉತ್ತರ
:- ಲಾರ್ಡ್ ಕಾರ್ನ್ವಾಲೀಸ್
7.
“ಪ್ರಭುದ್ದ ಭಾರತ” ಎಂಬ ಆಂಗ್ಲ ಪತ್ರಿಕೆಯನ್ನು ಯಾರು ಪ್ರಕಟಿಸಿದರು ?
ಉತ್ತರ
:- ಸ್ವಾಮಿ ವಿವೇಕಾನಂದ
8.
ಡಾ.
ಬಿ.ಆರ್. ಅಂಬೇಡ್ಕರ್ರವರ ನೇತೃತ್ವದಲ್ಲಿ “ಮಹಾಡ್ ಸತ್ಯಾಗ್ರಹ” ನಡೆದ ವರ್ಷ ?
ಉತ್ತರ
:- 1929
9.
“ಹಿಂದು ಸ್ವರಾಜ್ಯ” ಪುಸ್ತಕದ ಕರ್ತೃ ಯಾರು ?
ಉತ್ತರ
:- ಎಂ.ಕೆ ಗಾಂಧಿ
10. ಯಾರು ಬಸವೇಶ್ವರರನ್ನು ʼಕರ್ನಾಟಕದ ಮಾರ್ಟಿನ್ ಲೂಥರ್ʼ ಎಂದು ಹೊಗಳಿದ್ದಾರೆ ?
ಉತ್ತರ
:- ಸರ್. ಅರ್ಥರ್ ಮೈಲರ್
11. ʼತಾಳಗುಂದ ಶಾಸನದ ಕರ್ತೃ ಯಾರು ?
ಉತ್ತರ
:- ಕುಬ್ಜಕವಿ
12. ಕೋನೆಯ ಚಾಲುಕ್ಯ ಆಡಳಿತಗಾರ ಯಾರು ?
ಉತ್ತರ
:- ಎರಡನೇ ಕೀರ್ತೀವರ್ಮ
13. ಬಿಜಾಪುರದ ʼಗೋಲ್ ಗುಂಬಜ್ʼ ಅನ್ನು ಕಟ್ಟಿಸಿದ ವರ್ಷ ಯಾವುದು ?
ಉತ್ತರ
: - 1627 – 57
14. ಯಾವ ಯುಗವನ್ನು “ಜೈನ ಸಾಹಿತ್ಯದ ಸುವರ್ಣಯುಗ” ಎಂದು ಕರೆಯಲಾಗುತ್ತದೆ ?
ಉತ್ತರ
: ರಾಷ್ಟ್ರಕೂಟರ
ಯುಗ
15. ಯಾವ ಕಾಯಿದೆಯ ಪ್ರಕಾರ ಸಮಾಜವಾದ ಎಂಬ ಪದವನ್ನು ಭಾರತದ ಸಂವಿಧಾನ ಪ್ರಸ್ತಾವನೆಯಲ್ಲಿ ಸೇರಿಸಲಾಯಿತು ?
ಉತ್ತರ
:- 42ನೇ
ತಿದ್ದುಪಡಿ ಕಾಯ್ದೆ
16. ಏಷ್ಯನ ಅಮೇರಿಕಾ ಮೂಲದ ಯಾವ ಮಹಿಳೆ ಅಮೇರಿಕಾದ ಪ್ರಥಮ ಮಹಿಳಾ ಉಪಾಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ ?
ಉತ್ತರ
:- ಕಮಲಾ ಹ್ಯಾರಿಸ್
17. ಯಾವ ರಾಜ್ಯಗಳ ಮಧ್ಯೆ ಪ್ರಥಮ ಕಿಸಾನ್ ರೈಲ್ವೇಯನ್ನು
ಪ್ರಾರಂಭಿಸಲಾಯಿತು ?
ಉತ್ತರ
:- ಮಹಾರಾಷ್ಟ್ರ ಮತ್ತು ಬಿಹಾರ್
18. ಭಾರತದ ಯಾವ ರಾಜ್ಯ ಮೂರು ರಾಜಧಾನಿಯಗಳನ್ನು
ಸ್ಥಾಪಿಸಲು ನಿರ್ಧರಿಸಿದೆ ?
ಉತ್ತರ
:- ಆಂದ್ರ ಪ್ರದೇಶ
19. ಭಾರತೀಯ GST ಕೌನ್ಸಿಲ್
--------------- ನೇತೃತ್ವದಲ್ಲಿದೆ
ಉತ್ತರ
:- ಹಣಕಾಸು ಸಚಿವರು
20. ಆತ್ಮನಿರ್ಭರ್ ಭಾರತ್ 3.0 ಪ್ಯಾಕೇಜ್ ----------- ದಿನಾಂಕದಂದು ಪ್ರಕಟಿಸಲಾಗಿದೆ.
ಉತ್ತರ
:- 12ನೇ ನವೆಂಬರ್ 2020
0 Comments :
Post a Comment